ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು

ಕರ್ನಾಟಕ ಸರ್ಕಾರದ ಕಾಲೇಜು ಶಿಕ್ಷಣ ಇಲಾಖೆಯ ಅಡಿಯಲ್ಲಿರುವ ಕಾಲೇಜುಗಳಿಗೆ ಅಂಬ್ರೆಲ್ಲಾ ಪೋರ್ಟಲ್. ಇಲ್ಲಿ ನೀವು ಕಾಲೇಜು ಶಿಕ್ಷಣ ಇಲಾಖೆಯ ಅಡಿಯಲ್ಲಿ ಎಲ್ಲಾ ಕಾಲೇಜುಗಳ ಬಗ್ಗೆ ಮಾಹಿತಿಯನ್ನು ಪಡೆಯಬಹುದು

1960 ನೇ ಸಾಲಿನಲ್ಲಿ ಸ್ಥಾಪನೆಯಾದ  ಕಾಲೇಜು ಶಿಕ್ಷಣ ಇಲಾಖೆಯು ಸಮಾಜದ ಎಲ್ಲ  ವರ್ಗಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ  ಉನ್ನತ ಶಿಕ್ಷಣವನ್ನು ತಲುಪಿಸುವ ಧ್ಯೇಯೋದ್ದೇಶವನ್ನು ಹೊಂದಿರುತ್ತದೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯನ್ನು ಪ್ರಥಮ ಆದ್ಯತೆಯಾಗಿ ಹೊಂದಿರುವ ಕಾಲೇಜು  ಶಿಕ್ಷಣ  ಇಲಾಖೆ, ವಿಶೇಷವಾಗಿ ಅತಿ ಹಿಂದುಳಿದ ವರ್ಗ,  ಮಹಿಳೆಯರು  ಮತ್ತು ಗ್ರಾಮೀಣ ಭಾಗದ ಯುವಜನತೆಗೆ ಉನ್ನತ ಶಿಕ್ಷಣ ಪಡೆಯುವ ಅವಕಾಶಗಳು ಲಭ್ಯವಾಗುವಂತೆ ಕ್ರಮ ವಹಿಸುವಲ್ಲಿ ಕಾರ್ಯಪ್ರವೃತ್ತವಾಗಿರುತ್ತದೆ.

ಮತ್ತಷ್ಟು ಓದಿ
wrappixel kit

ಅಂಬ್ರೆಲಾ ಪೋರ್ಟಲ್‌ ಅಡಿಯಲ್ಲಿ ಕಾಲೇಜುಗಳು

ಇಲ್ಲಿ ನೀವು ಅಂಬ್ರೆಲಾ ಪೋರ್ಟಲ್‌ ಅಡಿಯಲ್ಲಿ ಪಟ್ಟಿ ಮಾಡಲಾದ ಕಾಲೇಜುಗಳನ್ನು ಹುಡಕಬಹುದು

College Name Division / District name Website link
×
ABOUT DULT ORGANISATIONAL STRUCTURE PROJECTS